Index   ವಚನ - 673    Search  
 
ತೂರ್ಯಾತೀತವಾವುದು ? ನಾಭಿಸ್ಥಾನದಲ್ಲಿ ಪ್ರಾಣವಾಯು ನಿಂದು ಪುರುಷನನು ಸುಖಸ್ವರೂಪನಾಗಿ, ಆ ಸುಖಸ್ವರೂಪವಾಗಿ ಕಂಡೆನೆಂಬುದು ಕೆಟ್ಟು ಮೂಲಾಧಾರದಲ್ಲಿಹುದು ತೂರ್ಯಾತೀತ ನೋಡಾ, ಅಪ್ರಮಾಣಕೂಡಲಸಂಗಮದೇವಾ.