ನಾದ ಬಿಂದುಗಳಿಗಿಂಬಾಗಿ ನಿಂದು
ಪುರುಷನನು ಪ್ರಾಣವಾಯುವನು
ನಾಭಿಸ್ಥಾನದಲ್ಲಿ ದರ್ಶನವಂ ಮಾಡುವುದು
ಪರಮತೂರ್ಯ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nāda bindugaḷigimbāgi nindu
puruṣananu prāṇavāyuvanu
nābhisthānadalli darśanavaṁ māḍuvudu
paramatūrya nōḍā
apramāṇakūḍalasaṅgamadēvā.