Index   ವಚನ - 682    Search  
 
ಇನ್ನು ಮುಂದೆ ಹೇಳಿದ ನಿರ್ಮಲಾವಸ್ಥೆಯ ದರ್ಶನವದೆಂತೆಂದಡೆ: ಹೀಂಗೆ ಪಂಚಮಲಂಗಳ ತೋರಿದ ಜ್ಞಾನಶಕ್ತಿಗೂ ಮೊದಲು ಪೂರ್ಣಬೋಧವಾಗಿ ನಿಂದ ಠಾವು ನಿರ್ಮಲಜಾಗ್ರ ನೋಡಾ. ಮುಂದೆ ಹೇಳಿದ ಪೂರ್ಣಬೋಧ ನಿರ್ವಿಕಾರ ಹುಟ್ಟುವ ಬಗೆಗೂ ಮೊದಲ ಠಾವು ನಿರ್ಮಲಸ್ವಪ್ನ ನೋಡಾ ಅಪ್ರಮಾಣಕೂಡಲಸಂಗಮದೇವಾ.