Index   ವಚನ - 722    Search  
 
ಇನ್ನು ಮೂವತ್ತಾರು ತತ್ವಂಗಳ ನಿವೃತ್ತಿ ಎಂತೆಂದಡೆ: ರಾಗ ವಿದ್ಯೆ ಕಲೆ ನಿಯತಿ ಕಾಲ ಮಾಯೆ ಶುದ್ಧವಿದ್ಯೆ ಈಶ್ವರ ಸದಾಶಿವ ಮಹಾಶಕ್ತಿ- ಈ ಹತ್ತು ತತ್ವವು ನಿಃಕಲತತ್ವದಲ್ಲಿ ಅಡಗಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.