Index   ವಚನ - 777    Search  
 
ಅಕಾರ ಉಕಾರ ಮಕಾರ ನಾದ ಬಿಂದು ಕಲೆಯನರಿಯರು. ಪ್ರಣವದ ಸ್ವರೂಪವನರಿಯರು ನಿರಾಳ ನಿರಂಜನ ನಿರಾಮಯ ನಿರಾಮಯಾತೀತವನರಿಯದೆ ಗುರುಲಿಂಗಜಂಗಮವೆಂದು ಸುಳಿದರೆ ರೌರವನರಕವೆಂದುದು ನೋಡಾ ಅಪ್ರಮಾಣಕೂಡಲಸಂಗಮದೇವಾ.