ಕಾಮನ ಕೊಲುವಲ್ಲಿ, ಹೋಮವ ಸುಡುವಲ್ಲಿ
ತ್ರಿಪುರಸಂಹಾರದ ಕೀಲನರಿವಲ್ಲಿ
ಆತನ `ಯೋಗಿ' ಎನಬೇಡ ಆತನ `ಭೋಗಿ' ಎನಬೇಡ,
ಆತನೆ ಅಚ್ಚಲಿಂಗೈಕ್ಯನು!
ಹಸಿವ ಮರೆದಲ್ಲಿ ವ್ಯಸನವರತಲ್ಲಿ,
ಗುಹೇಶ್ವರಲಿಂಗವು, ಸಿದ್ಧರಾಮಯ್ಯದೇವರು ತಾನೆ!
Transliteration Kāmana koluvalli, hōmava suḍuvalli
tripurasanhārada kīlanarivalli
ātana `yōgi' enabēḍa ātana `bhōgi' enabēḍa,
ātane accaliṅgaikyanu!
Hasiva maredalli vyasanavaratalli,
guhēśvaraliṅgavu, sid'dharāmayyadēvaru tāne!
Hindi Translation काम को मारने में, होम जलाने में,
त्रिपुर संहार का रहस्य जानने में,
उसे ‘योगी’ मत कह, उसे ‘भोगी’ मत कह,
वही अच्चलिंगैक्य है।
भूख भूलने में, व्यसन दूर करने में,
गुहेश्वर लिंग, सिद्धरामय्या देव खुद ।
Translated by: Eswara Sharma M and Govindarao B N