•  
  •  
  •  
  •  
Index   ವಚನ - 1069    Search  
 
ಕಾಮವಿಲ್ಲ, ಕ್ರೋಧವಿಲ್ಲ, ಲೋಭವಿಲ್ಲ, ಮೋಹವಿಲ್ಲ, ಮದವಿಲ್ಲ, ಮತ್ಸರವಿಲ್ಲ, ಹಸಿವು, ತೃಷೆ, ವಿಷಯ, ವ್ಯಸನವ್ಯಾಪ್ತಿಗಳಿಲ್ಲ, ಸಂಸಾರ ಬಂಧನ ಮುನ್ನಿಲ್ಲ, ಪುಣ್ಯವಿಲ್ಲ, ಪಾಪವಿಲ್ಲ, ಆಚಾರ ಅನಾಚಾರವೆಂಬುದಿಲ್ಲ, ಸದಾಚಾರ ಸಂಪೂರ್ಣ, ಗುಹೇಶ್ವರಾ, ನಿಮ್ಮ ಶರಣ.
Transliteration Kāmavilla, krōdhavilla, lōbhavilla, mōhavilla, madavilla, matsaravilla, hasivu, tr̥ṣe, viṣaya, vyasanavyāptigaḷilla, sansāra bandhana munnilla, puṇyavilla, pāpavilla, ācāra anācāravembudilla, sadācāra sampūrṇa, guhēśvarā, nim'ma śaraṇa.
Hindi Translation काम नहीं, क्रोध नहीं, लोभ नहीं, मोह नहीं, मद नहीं, मत्सर नहीं, भूख, तृषा, विषय, व्यसनव्याप्ति नहीं, संसार बंधन नहीं, पुण्य नहीं, पाप नहीं, आचार-अनाचार नहीं, सदाचार संपूर्ण, गुहेश्वरा तुम्हारा शरण। Translated by: Eswara Sharma M and Govindarao B N