ತೂರ್ಯವಡಗಿ ಹೇಳಬಾರದ ಹಾಳವರಿದುದ
ಪರಾಪರವೆಂಬರು ನೋಡಾ.
ವಿವರಿಸಲಾಗದ ಪರಾಪರವೆಂಬುದಿದು
ಅಗೋಚರವೆಂಬುದನಾರು ಅರಿಯರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Tūryavaḍagi hēḷabārada hāḷavariduda
parāparavembaru nōḍā.
Vivarisalāgada parāparavembudidu
agōcaravembudanāru ariyaru nōḍā
apramāṇakūḍalasaṅgamadēvā.