Index   ವಚನ - 865    Search  
 
ಶರಣನು ಸ್ವಾನುಭಾವದಲ್ಲಿ ಕಂಡನು ನಿರಾಮಯಾತೀತವ, ಶರಣನು ಸ್ವಾನುಭಾವದಲ್ಲಿ ಕಂಡು ಗಮನಿಸಿದ ನಿರಾಮಯಾತೀತವ, ಶರಣನು, ಸ್ವಾನುಭಾವದಲ್ಲಿ ಕಂಡು ಗಮನಿಸಿ ಸವಿದು ಅಲ್ಲಿಯೆ ಲೀಯವಾದ ನೋಡಾ ಅಪ್ರಮಾಣಕೂಡಲಸಂಗಮದೇವಾ.