Index   ವಚನ - 873    Search  
 
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ನಾಲ್ಕು ದೇಶವ ತಿರುಗಿದಡೆ, ಅಷ್ಟಾಷಷ್ಠಿಕೋಟಿ ತೀರ್ಥಂಗಳಲ್ಲಿ ಸ್ನಾನವ ಮಾಡಿದಡೆ, ಸಂಸಾರವೆಂಬ ದ್ರುಮ ನಾಶವಾಗುವದೆಂಬರು ನೋಡಾ ಅಪ್ರಮಾಣಕೂಡಲಸಂಗಮದೇವಾ.