•  
  •  
  •  
  •  
Index   ವಚನ - 1094    Search  
 
ಕಾಯವಿಡಿದು ಹುಟ್ಟಿದಾತ ಕಾಲಾಗ್ನಿರುದ್ರನಾಗಲಿ, ಕಾಯವಿಡಿದು ಹುಟ್ಟಿದಾತ ಕಾಮಸಂಹಾರಿಯಾಗಲಿ, ಕಾಯವಿಡಿದು ಹುಟ್ಟಿದಾತ ಅನಾದಿ ಪರಮೇಶ್ವರನಾಗಲಿ, ಅರಿವು ಸಾಧ್ಯವಾಗದು ಆರಿಗೆಯು. ಗುಹೇಶ್ವರಲಿಂಗದಲ್ಲಿ ನೀನು ಕಾಯವಿಡಿದು ಕಲ್ಪಿತವ ಹೊದ್ದೆಯೆಂಬುದು, ಕಾಣ ಬಂದಿತ್ತು ನೋಡಾ ಚೆನ್ನಬಸವಣ್ಣಾ.
Transliteration Kāyaviḍidu huṭṭidāta kālāgnirudranāgali, kāyaviḍidu huṭṭidāta kāmasanhāriyāgali, kāyaviḍidu huṭṭidāta anādi paramēśvaranāgali, arivu sādhyavāgadu ārigeyu. Guhēśvaraliṅgadalli nīnu kāyaviḍidu kalpitava hoddeyembudu, kāṇa bandittu nōḍā cennabasavaṇṇā.
Hindi Translation शरीर अपनाकर पैदा हुआ कालाग्निरुद्र हो, शरीर अपनाकर पैदा हुआ काम संहारी हो, शरीर अपनाकर पैदा हुआ अनादि परमेश्वर हो, ज्ञानकिसी को साध्य नहीं होता। गुहेश्वर लिंगमें तूने शरीर अपनाकर कल्पित ओडने से, दिखा दिया था देख चेन्नबसवण्णा । Translated by: Eswara Sharma M and Govindarao B N