•  
  •  
  •  
  •  
Index   ವಚನ - 1098    Search  
 
ಕಾಯವೆಂಬ ಕದಳಿಯ ಹೊಕ್ಕು, ಪ್ರಾಣವೆಂಬ ಗಂಹರದಲ್ಲಿ, ಸಕಲೇಂದ್ರಿಯವೆಂಬ ಕೋಣೆ ಕೋಣೆಗಳಲ್ಲಿ ತಿರುಗಾಡುತ್ತ ಬರಲಾಗಿ ಮೇರು ಮಂದಿರದ ತ್ರಿಕೋಣೆಯಲ್ಲಿ ಬೆಳಗಾಯಿತ್ತು! ಗುಹೇಶ್ವರಲಿಂಗವೆಂಬುದು ರೂಪಾಯಿತ್ತು ಸಂಗನಬಸವಣ್ಣಾ.
Transliteration Kāyavemba kadaḷiya hokku, prāṇavemba ganharadalli, sakalēndriyavemba kōṇe kōṇegaḷalli tirugāḍutta baralāgi mēru mandirada trikōṇeyalli beḷagāyittu! Guhēśvaraliṅgavembudu rūpāyittu saṅganabasavaṇṇā.
Hindi Translation शरीर जैसे कदली में घुसे; प्राण कहे जाडे में; सकलेंद्रिय कहें कमरे कमरे में घूमते आने से मेरु मंदिर के त्रिकोने में प्रकाश हुआ था। गुहेश्वर लिंगकहना रूप हुआ था संगनबसवण्णा । Translated by: Eswara Sharma M and Govindarao B N