ವಚನ - 1110     
 
ಕಾಲು ಕರ ಕಾಯ ಜೀವದೊಳಗಾಡುವ ಭಾವವೇ ದೈವವೆ? `ನಾನು' ಎಂಬುದ ತಾನು ಅಳಿದಲ್ಲಿ ಗುಹೇಶ್ವರಲಿಂಗವು ತಾನೆ!