•  
  •  
  •  
  •  
Index   ವಚನ - 1112    Search  
 
ಕಿಚ್ಚಿಗೆ ಮೈ ಹುಗುಳು ಹುಟ್ಟಿತ್ತು, ಉದಕಕ್ಕೆ ಚಳಿಯಾಗಿ ಸ್ಫಟಿಕ ಗಿರಿಯಲ್ಲಿ ಹಣ್ಣು ಹುಟ್ಟಿತ್ತು! ಅಟ್ಟಿತ್ತೊಂದು ತಲೆ ಹೋ! ಹಣ್ಣನದ ನುಂಗಿತ್ತು ರೇ! ಹೆಂಡತಿಯಿಲ್ಲದ ಗಂಡಂಗೆ ಅರುಮಾನಿಸ ಮಕ್ಕಳು. ಅಖಂಡಿತ ಗುಹೇಶ್ವರಾ ಹಾ ನಿರಾಳ ರೇ.
Transliteration Kiccige mai huguḷu huṭṭittu, udakakke caḷiyāgi sphaṭika giriyalli haṇṇu huṭṭittu! Aṭṭittondu tale hō! Haṇṇanada nuṅgittu rē! Heṇḍatiyillada gaṇḍaṅge arumānisa makkaḷu. Akhaṇḍita guhēśvarā hā nirāḷa rē.
Hindi Translation गरमीसे शरीर में छाले पैदे हुए थे । जल को जाड़ा लगने से स्पटिक गिरि में फल पैदा था । बिना शरीर सिर वह फल निगला था । बिना सती पति को छः मानिस पुत्र। अखंडित गुहेश्वरा हा निराल हैं। Translated by: Eswara Sharma M and Govindarao B N