Index   ವಚನ - 14    Search  
 
ನೆಲದ ನಿಧಾನವು ಇದ್ದಂದವೆ ಶಿಲೆಯೊಳಗೆ ಲಿಂಗ ಜಂಗಮ ಸಂಗ ಹಿಂಗದಿರುವ ಸುಳುವು ಪಾವನಮೂರ್ತಿ. ಮರುಳ ಆಕಾರ ವಿಕಾರರಲ್ಲಿ ಪರಶಿವ ನೆಲೆಸಿಹ ಜ್ಞಾನಾತ್ಮರಲ್ಲಿ ನಿತ್ಯ ನಿತ್ಯವಗಲ್ಲದೆ ಕೂಡಿರುವ ನಮ್ಮ ಕುವರ ಚೆನ್ನಬಸವೇಶ್ವರಪ್ರಭುವು ಕಾಣಾ ಕಲಿದೇವರದೇವ.