ಚಾಡಿಗನಹುದಲ್ಲ ನೋಡಿ ಕ್ರೋಧವನೆಲ್ಲ
ಕೂಡಿವಿಂದವನೆಲ್ಲ ಹೇಡಿ ಮಾಡಿದನಲ್ಲ
ಕೂಡೆ ವಿತರ್ಕರ ಸಂತವಿಟ್ಟವನಲ್ಲ
ನಮ್ಮ ಘನಗುರು ಗಿರಿಜೆ ಮನೋಹರನು
ಕಾಣಾ ಕುವರ ಚೆನ್ನಬಸವೇಶ್ವರಾ.
Art
Manuscript
Music
Courtesy:
Transliteration
Cāḍiganahudalla nōḍi krōdhavanella
kūḍivindavanella hēḍi māḍidanalla
kūḍe vitarkara santaviṭṭavanalla
nam'ma ghanaguru girije manōharanu
kāṇā kuvara cennabasavēśvarā.