Index   ವಚನ - 21    Search  
 
ಆರಾರು ಅರಿದುದಿಲ್ಲ, ತಾನಾರಿಗೆ ಸಾಧ್ಯನಲ್ಲ. ಧಾರುಣಿಗೆ ಮಿಗಿಲಾದೆಲ್ಲ ಊರೂರಿ ತಾನಿಂತಾಗದಲ್ಲ ತೋರಿ ನಯಕ್ಕೆ ಸಿಕ್ಕದಲ್ಲ ಧೀರತನದಲ್ಲಿ ಕಂಡು ಎಸೆದನಲ್ಲ ಸರ್ವರನುಳುಹಿ ರಕ್ಷಿಸಿದನೆಲ್ಲ ನಮ್ಮ ಘನಗುರು ಸದಾಶಿವಮೂರ್ತಿ ಕಾಣಾ ಕುವರ ಚೆನ್ನಬಸವೇಶ್ವರಾ.