Index   ವಚನ - 28    Search  
 
ಮತಿಗೆಟ್ಟೆನಯ್ಯ ಮನದಾಸೆಯ ಕಚ್ಚಿ ಧೃತಿಗೆಟ್ಟೆನಯ್ಯ ತನುವಿನಾಸೆಯ ನೆಚ್ಚಿ ಈ ತನುಮನದಾಸೆಯ ಕೆಡಿಸಿ ನಿಮ್ಮ ಭಕ್ತಿಯ ಲೇಸು ತೋರಿಸಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.