Index   ವಚನ - 169    Search  
 
ಭಕ್ತಿಗೆ ಮುಖವಾದಾತನೇ ಸದ್ ಭಕ್ತನು. ಯುಕ್ತಿಗೆ ವಿಚಾರದಲ್ಲಿದ್ದಾತನೇ ಸದ್ ಭಕ್ತನು. ಮುಕ್ತಿಗೆ ಮುಂದುವರಿದು ನಡೆವಾತನೇ ಸದ್ ಭಕ್ತನು. ನಮ್ಮ ಅಖಂಡೇಶ್ವರನ ಮಚ್ಚಿಸುವಾತನೇ ಮಹಾ ಸದ್ ಭಕ್ತನು.