•  
  •  
  •  
  •  
Index   ವಚನ - 1141    Search  
 
ಕ್ಷೀರಕ್ಕೆ ತವರಾಜವ ಹೊಯ್ದಲ್ಲಿ, ಬೇರೆ ಲೇಸು ಕಷ್ಟವನರಸುವರೆ? ಅಂಗಕ್ಕೆ ತಿಮಿರವಾದಲ್ಲಿ ಅಂಗುಲ ಮುಟ್ಟಿ ತಿಮಿರದ ಅಂಗವ ಕೆಡಿಸಿದಡೆ, ಅಂಗಕ್ಕೆ ಮಿಥ್ಯವುಂಟೆ? ಎನ್ನಂಗವು ತಾನಾದ ಕಾರಣ, `ನೀನು' ಎಂಬ ನಾಮ ಬೇರಿಲ್ಲ, ಗುಹೇಶ್ವರಲಿಂಗವು ನೀನಾದ ಕಾರಣ.
Transliteration Kṣīrakke tavarājava hoydalli, bēre lēsu kaṣṭavanarasuvare? Aṅgakke timiravādalli aṅgula muṭṭi timirada aṅgava keḍisidaḍe, aṅgakke mithyavuṇṭe? Ennaṅgavu tānāda kāraṇa, `nīnu' emba nāma bērilla, guhēśvaraliṅgavu nīnāda kāraṇa.
Hindi Translation क्षीर को तवराज मिलाये, तो दूसरे अच्छा बुरा ढूँढते? अंग को खुजली हो तो उंगली छूकर खुजली अंग बिगाडे तो, अंग को क्या मिथ्या है ? मेरा अंग खुद बनने के कारण तू कहें नाम दूसरा नहीं गुहेश्वर लिंग तू बनने के कारण । Translated by: Eswara Sharma M and Govindarao B N