Index   ವಚನ - 309    Search  
 
ಬಲ್ಲವರು ಬೆಸಗೊಂಡಡೆ ಸೊಲ್ಲನಾರೈದು ಮೆಲ್ಲನೆ ನುಡಿಯಬೇಕು. ಕಲ್ಲಿಗೆ ಕಲ್ಲು ತಾಗಿದಂತೆ ಸೊಲ್ಲು ಬಿಗಿಯಾದಡೆ ಅಲ್ಲಿ ನಿಲ್ಲನಯ್ಯ ನಮ್ಮ ಅಖಂಡೇಶ್ವರ.