ಜಗದ ಜನವ ಹಿಡಿದು ಉಪದೇಶವ ಮಾಡಿದ ಗುರುವಿಂಗೆ,
ಆ ಉಪದೇಶ ಕೊಟ್ಟುಕೊಂಡ ಮಾರಿಗೆ ಹೋಹುದಲ್ಲದೆ
ಅಲ್ಲಿ ನಿಜವಳವಡುವುದೆ?
ತೆರನನರಿಯದ ಸಂಸಾರ ಜೀವಿಗಳು
ಮಾಡಿದ ದೋಷ ತಮ್ಮನುಂಗಿ,
ಆ ಗುರುವಿಂಗೆ ಉಪಹತಿಯ ಮಾಡುವುದು ನೋಡಾ.
ಗುಹೇಶ್ವರಾ ತಾನಿಟ್ಟ ಬೇತಾಳ ತನ್ನನೆ ತಿಂದಡೆ
ಬೇಕು ಬೇಡ ಎನಲುಂಟೆ?
Hindi Translationजग के जनों को पकड़े उपदेश दिये गुरु को,
वह उपदेश दे- ले मारी को जाये बिना,
वह निज रह सकता ?
क्रम न जाने संसार जीवी किये दोष
अपने को निगले उस गुरु को दुःख पहुंचायेगा देख,
गुहेश्वर -खुद रखे बेताल खुद खाये तो
चाहे, न चाहे कह सकते ?
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura