Index   ವಚನ - 35    Search  
 
ಅನಾದಿವಿಡಿದು ಆದಿ, ಆದಿವಿಡಿದು ಸಾವಯವ; [ಸಾವಯವವಿಡಿದು ನಿರ್ವಯ], ನಿರ್ವಯವಿಡಿದು ಪಂಚಬ್ರಹ್ಮತ್ವ; ಪಂಚಬ್ರಹ್ಮತ್ವವಿಡಿದು ತತ್ವಬ್ರಹ್ಮಾಂಡ, ತತ್ವಬ್ರಹ್ಮಾಂಡವಿಡಿದು ಪಿಂಡಾಂಡ, ಪಿಂಡಾಂಡವಿಡಿದು ಜ್ಞಾನ, ಜ್ಞಾನವಿಡಿದು ನಿಂದ ನಿಲವು ನೀನೆ ಅಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.