Index   ವಚನ - 57    Search  
 
ಅರಣ್ಯದೊಳಗೊಂದು ಮನೆಯ ಕಟ್ಟಿದರೆ ಹುಲಿ ರಕ್ಷಿ ಕರಿ ಭಲ್ಲೂಕಂಗಳ ಹಾವಳಿಯ ನೋಡಾ. ಹಾವಳಿಗಂಜಿ ಮನೆಯೊಡೆಯ ಅಳಲಿ ಬಳಲುತ್ತೈದಾನೆ. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.