ಜೀವಕ್ಕೆ ಜೀವವೇ ಆಧಾರ,
ಜೀವತಪ್ಪಿಸಿ ಜೀವಿಸಬಾರದು.
``ಪೃಥ್ವೀಬೀಜಂ ತಥಾ ಮಾಂಸಂ ಅಪ್‍ದ್ರವ್ಯಂ ಸುರಾಮಯಂ|
ಆತ್ಮಾ ಜೀವಸಮಾಯುಕ್ತಂ ಜೀವೋ ಜೀವೇನ ಭಕ್ಷಯೇತ್ ||ಎಂದುದಾಗಿ
ʼಅಹಿಂಸಾ ಪರಮೋಧರ್ಮʼವೆಂಬ ಶ್ರಾವಕರನು ಕಾಣೆ.
ಲಿಂಗಾರ್ಪಿತವಾದುದೆಲ್ಲ ಶುದ್ಧ;
ಉಳಿದುದೆಲ್ಲ ಜೀವನ್ಮಯ ಕಾಣಾ, ಗುಹೇಶ್ವರಾ.
Transliteration Jīvakke jīvavē ādhāra,
jīvatappisi jīvisabāradu.
``Pr̥thvībījaṁ tathā mānsaṁ apdravyaṁ surāmayaṁ|
ātmā jīvasamāyuktaṁ jīvō jīvēna bhakṣayēt ||endudāgi
ʼahinsā paramōdharmaʼvemba śrāvakaranu kāṇe.
Liṅgārpitavādudella śud'dha;
uḷidudella jīvanmaya kāṇā, guhēśvarā.
Hindi Translation जीव को जीवी ही आधार
जीव छूटकर जीना नहीं,
“पृथ्वीबीजं तथा मांसं अपद्रव्यं सुरामयं ।
आत्मा जीवसमायुक्तं जीवो जीवेन भक्षयेत्” ।।
एसे अहिंसा परमोधर्म-जैसे श्रावकों को न देखा।
लिंगार्पित हुआ सब शुद्ध; बचा सब जीवन्मय देख
गुहेश्वरा।
Translated by: Eswara Sharma M and Govindarao B N