•  
  •  
  •  
  •  
Index   ವಚನ - 1206    Search  
 
ತನ್ನ ತಾನರಿತ ಬಳಿಕ ಅನ್ಯವಿಲ್ಲ. ಕಾಬ ಮರಹು ನಷ್ಟವಾಯಿತ್ತು. ಆ ಮರವೆ ನಷ್ಟವಾದ ಬಳಿಕ ಅರಿವಿನ ಮರವೆಯ ನೆರೆ ಮರೆದ ಬಳಿಕ ಅಲ್ಲಿ ನಿಶ್ಶಬ್ದವಾಯಿತ್ತು ಗುಹೇಶ್ವರಾ.
Transliteration Tanna tānarita baḷika an'yavilla. Kāba marahu naṣṭavāyittu. Ā marave naṣṭavāda baḷika arivina maraveya nere mareda baḷika alli niśśabdavāyittu guhēśvarā.
Hindi Translation खुद अपने जानने के बाद दूसरा नहीं; देखती भूल नष्ट हुई थी। वह भूल नष्ट होने के बाद ज्ञान की भूल मिलकर भूल ने के बाद वह निश्यब्द हुआ था गुहेश्वरा Translated by: Eswara Sharma M and Govindarao B N