Up
ಶಿವಶರಣರ ವಚನ ಸಂಪುಟ
  
ಹೇಮಗಲ್ಲ ಹಂಪ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 236 
Search
 
ಹುಟ್ಟದ ಮುನ್ನ ಬೆಳೆವ ಶಿಶುವ ಹೆಸರಿಟ್ಟು ಕರೆವವರಾರೂಯಿಲ್ಲ. ಬೆಳೆಯದ ಮುನ್ನ ಹುಟ್ಟಿದ ಶಿಶುವ ಹೆಸರಿಟ್ಟು ಕರೆವವರಾ[ರೂಯಿಲ್ಲ.] ಶಿಶುವಿನ ತಂದೆ ತಾಯಿಯ ಕುರುಹ ಬಲ್ಲವರು ಮುನ್ನವೆ ಇಲ್ಲ. ಮುನ್ನವೆಂಬ ಶಬ್ದವ ಎನ್ನೊಳಡಗಿಸಿ ಚಿಹ್ನವಡಸಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Art
Manuscript
Music
Your browser does not support the audio tag.
Courtesy:
Video
Transliteration
Huṭṭada munna beḷeva śiśuva hesariṭṭu karevavarārūyilla. Beḷeyada munna huṭṭida śiśuva hesariṭṭu karevavarā[rūyilla.] Śiśuvina tande tāyiya kuruha ballavaru munnave illa. Munnavemba śabdava ennoḷaḍagisi cihnavaḍasida
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಲಿಂಗಧಾರಣಸ್ಥಲ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Sthala
Comment
None
ವಚನಕಾರ ಮಾಹಿತಿ
×
ಹೇಮಗಲ್ಲ ಹಂಪ
ಅಂಕಿತನಾಮ:
ಪರಮಗುರುಪಡುವಿಡಿ ಸಿದ್ದಮಲ್ಲಿನಾಥಪ್ರಭುವೇ
ವಚನಗಳು:
302
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: