Index   ವಚನ - 18    Search  
 
ಎಂಟರ ಮದದಿಂದ ಕಂಟಕ ಹೊಂದಿಬಹುದು. ನಂಟು ಪಕ್ಷದಿಂದ ನಾಯಕನರಕ ಹೊಂದಿಬಹುದು. ವೆಂಟೆಯ ಶುದ್ಧನಹುದು, ವ್ಯರ್ಥದಿಂದ ಅರ್ಥವು ಬಂಟತನ ಒಡೆಯತನಕೆ ವೈರವು, ಪ್ರಾಣಹತವು ಒಂಟೆಯ ಹಾಲಕರದು ತಳೆಯಲಿ ವಡದಂತೆಯಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.