Index   ವಚನ - 12    Search  
 
ನೋಡಬಾರದ ಬೆಳಗು ಮೂಡಿಬಂದಲ್ಲಿ ಕೂಡಿದ ಕುಲವಳಿದು ನೋಡ ನಿಂದೆ. ವಂಶಿಂದೆ ನಾನೇತಕ್ಕೆ ಬಂದೆ, ಈ ಸಂದು ಸವರಿ, ಹಿಂದಿನ ಹಿಂದು ಮುಂದೆ ಬಂದವರೆಂದು ಕಾಂಬೆ ನಾನಹುದು ನಿರಂಜನ ಚನ್ನಬಸವಲಿಂಗಾ.