Index   ವಚನ - 13    Search  
 
ಸಂಕಲ್ಪದಿಂದಾದ ಸಂಭ್ರಮಸಾರದೊಳು ಮೋಹಿಸಿ ಬಿದ್ದ ಪ್ರಾಣಿಗಳು, ಕಾಲ ಕರ್ಮವ ಹೊದ್ದು ಕಡೆ ಮೊದಲ ಕಾಣರು. ಉಟ್ಟ ಕೋಟಲೆ ಉಡುಗಲುಂಟೆ ನಿರಂಜನ ಚನ್ನಬಸವಲಿಂಗಾ.