Index   ವಚನ - 68    Search  
 
ನಿರ್ಮಲ ನಿಜಾಂತರ್ಜ್ಯೋತಿ ಸುಪ್ರಕಾಶವೆಂಬ ಘನಮಹಾ ಶ್ರೀವಿಭೂತಿಯನೊಲಿದು ಷಡಷ್ಟಾಂಗವನರಿದು, ಷಡಕ್ಷರಸಂಯುಕ್ತದಿಂ ಧರಿಸಿ ಷಟ್‍ಸ್ಥಲಜ್ಞಾನದನುಭಾವಿಯಾಗಿರ್ದೆನಯ್ಯಾ ನಿತ್ಯನಿರಂಜನ ಚನ್ನಬಸವಲಿಂಗಾ.