Index   ವಚನ - 107    Search  
 
ಆಕಾರ ನಿರಾಕಾರವಾಗಿ ಸಾಕಾರ ಸನ್ನಿಹಿತನಾದ ಸದಮಲಶರಣನ ಪರಮಶಾಂತಿಯ ಮುಂದೆ-ಹಿಂದೆ, ಬಲ-ಎಡ, ಮೇಲೆ-ಕೆಳಗೆ, ಕಿಷ್ಕಿಂದವಾಗಿ ನಿರಾಕಾರಭಕ್ತಿ ಸಾಕಾರಸದಾನಂದವಾಗಿ, ಉಲಿ ಉಲಿದಾಡುತಿರ್ದಿತ್ತು. ಗುರುನಿರಂಜನ ಚೆನ್ನಬಸವಲಿಂಗ ಸನ್ನಿತ.