ಅಯ್ಯಾ, ನಿಮ್ಮ ಬಿಂದುವಿನ ಕಳೆಯ ನೋಡಿಕೊಳ್ಳಿ
ನಿಮ್ಮ ನಾದದ ಕಳೆಯ ನೋಡಿಕೊಳ್ಳಿ
ನಿಮ್ಮ ಕಳೆಯ ಕಳೆಯ ನೋಡಿಕೊಳ್ಳಿ
ನಾನು ಕದ್ದುಕೊಂಡು ಸೊಲ್ಲನೆಬ್ಬಿಸಿ ಅಲ್ಲದಾಟವನಾಡುವನಲ್ಲ
ನಾ ಬಲ್ಲೆ ನೋಡಿಕೊಂಡು ಕೂಡು
ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಾವಧಾನಿ ಭಕ್ತ.
Art
Manuscript
Music
Courtesy:
Transliteration
Ayyā, nim'ma binduvina kaḷeya nōḍikoḷḷi
nim'ma nādada kaḷeya nōḍikoḷḷi
nim'ma kaḷeya kaḷeya nōḍikoḷḷi
nānu kaddukoṇḍu sollanebbisi alladāṭavanāḍuvanalla
nā balle nōḍikoṇḍu kūḍu
guruniran̄jana cannabasavaliṅgadalli sāvadhāni bhakta.