•  
  •  
  •  
  •  
Index   ವಚನ - 1250    Search  
 
ತ್ರಿಪುರವನುರುಹಿದ ತ್ರಿಣೇತ್ರನಲ್ಲ, ಅಂಧಕಾಸುರನ ಮೆಟ್ಟಿ ನಾಟ್ಯವನಾಡಿದಾತನಲ್ಲ, ಖಂಡಕಪಾಲಿಯಲ್ಲ, ಮುಂಡಧಾರಿಯಲ್ಲ, ಮಂಡಲದೊಳಗೆ ಬಂದು ಸುಳಿವಾತನಲ್ಲ, ಈಶ್ವರನಲ್ಲ ಮಹೇಶ್ವರನಲ್ಲ, ಗುಹೇಶ್ವರನೆಂಬ ಲಿಂಗ ಅಪಾರ ಮಹಿಮನು.
Transliteration Tripuravanuruhida triṇētranalla, andhakāsurana meṭṭi nāṭyavanāḍidātanalla, khaṇḍakapāliyalla, muṇḍadhāriyalla, maṇḍaladoḷage bandu suḷivātanalla, īśvaranalla mahēśvaranalla, guhēśvaranemba liṅga apāra mahimanu.
Hindi Translation त्रिपुर जलाया त्रिणेत्र नहीं; अंधकासुर को दबाये नाट्‌य करनेवाला नहीं; खंड कपाली नहीं, मुंडधारी नहीं, मंडल में आकर घूमनेवाला नहीं, ईश्वर नहीं, महेश्वर नहीं, गुहेश्वर कहें लिंगअपार महिमावान्। Translated by: Eswara Sharma M and Govindarao B N