•  
  •  
  •  
  •  
Index   ವಚನ - 1251    Search  
 
ತ್ರಿಭುವನವೆಂಬ ಪಂಜರದೊಳಗೆ, ಸಂಸಾರಚಕ್ರದಲ್ಲಿ- ಹೊನ್ನು ಪ್ರಾಣವೆ ಪ್ರಾಣವಾಗಿ, ಹೆಣ್ಣು ಪ್ರಾಣವೆ ಪ್ರಾಣವಾಗಿ ಮಣ್ಣು ಪ್ರಾಣವೆ ಪ್ರಾಣವಾಗಿ, ಆ ಸುಖದ ಸೊಕ್ಕಿನಲ್ಲಿ ಈಸಿಯಾಡುತ್ತಿರ್ದರಲ್ಲಾ, ಬಹುವಿಧದ ವ್ಯವಹಾರ ವೇಧಿಸಿದವರು ಗುಹೇಶ್ವರಾ.
Transliteration Tribhuvanavemba pan̄jaradoḷage, sansāracakradalli- honnu prāṇave prāṇavāgi, heṇṇu prāṇave prāṇavāgi maṇṇu prāṇave prāṇavāgi, ā sukhada sokkinalli īsiyāḍuttirdarallā, bahuvidhada vyavahāra vēdhisidavaru guhēśvarā.
Hindi Translation त्रिभुवन जैसे पिंजड़े में, संसार चक्र में - सोना प्राण ही प्राण बने, स्त्री प्राण ही प्राण बने; मि‌ट्ठी प्राण ही प्राण बने, उस सुख के घमंड में तैर रहे है न। बहुविध के व्यवहार को भेद किया गुहेश्वर ने। Translated by: Eswara Sharma M and Govindarao B N