ವಚನ - 1252     
 
ದುಷ್ಟನಿಗ್ರಹ ಶಿಷ್ಟಪರಿಪಾಲಕನಪ್ಪ ದಿವ್ಯವಸ್ತು ಶಕ್ತಿಗೊಳಗಾಯಿತ್ತಾಗಿ ಬಚ್ಚ ಬಯಲೆಂಬುದಕ್ಕುಪಮಾನವಿಲ್ಲಯ್ಯ [ಗುಹೇಶ್ವರ].