ಸಂತೆಯ ಬೆವಹಾರಿಯಂತೆ ಅಂತಗತ್ತರೆಯುಳ್ಳರೆ
ನಿಜನಿಷ್ಠೆ ಭಕ್ತಿಯೆಂತಪ್ಪುದಯ್ಯಾ?
ಛಿದ್ರಭಾವಕ್ಕೆ ಛಿದ್ರವಲ್ಲದೆ ಮುದ್ರೆಮರೆಯ ಭಕ್ತಿಯಿರ್ದಂತೆಯಿರಲು
ಗುರುನಿರಂಜನ ಚನ್ನಬಸವಲಿಂಗ ತಾನೆಂಬ.
Art
Manuscript
Music
Courtesy:
Transliteration
Santeya bevahāriyante antagattareyuḷḷare
nijaniṣṭhe bhaktiyentappudayyā?
Chidrabhāvakke chidravallade mudremareya bhaktiyirdanteyiralu
guruniran̄jana cannabasavaliṅga tānemba.
ಸ್ಥಲ -
ಮಾಹೇಶ್ವರನ ಭಕ್ತಸ್ಥಲ