Index   ವಚನ - 305    Search  
 
ಬೆಳಗಿನ ಬೆಳಗಿನ ಬೆಳಗಿನಲ್ಲಿ ಹೊಳೆವ ಕಳೆ ನಿರಂಜನ ಲಿಂಗವ, ಕರ ಮನ ಭಾವದಲ್ಲಿ ಕಂಡು, ಆದಿಯಾಧಾರ ಚೈತನ್ಯಕ್ಕರಿದರಿದೀವ ಪರಮಮಹೇಶ್ವರಂಗೆ ನಮೋ ನಮೋ ಎಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.