Index   ವಚನ - 323    Search  
 
ಪ್ರಣತಿಯೊಳು ತೈಲ ಬತ್ತಿ ಅಗ್ನಿ ಕೂಟವಾದಲ್ಲಿ ಜ್ಯೋತಿಯಾಗಿ ನಿಂದಿತ್ತು. ತನುವಿನೊಳು ರತಿ ಮನ ಜ್ಞಾನ ಸಂಯೋಗವಾದಲ್ಲಿ ಗುರುನಿರಂಜನ ಚನ್ನ ಬಸವಲಿಂಗದಂಗವಾಗಿ ನಿಂದನು.