Index   ವಚನ - 345    Search  
 
ಹೊರಗೆ ಪ್ರಸಾದಿಗಳು ಒಳಗೆ ಸಂಸಾರಿಗಳು. ಬೆರೆಯಲುಂಟೆ ಶಿವಪಥಕ್ಕೆ? ಸುರೆಯ ತುಂಬಿದ ಕೊಡನು ಶೃಂಗಾರವಡೆದರೆ ಭಂಗ, ಕಾಯವಳಿದಲ್ಲಿ ನರಕ ಗುರುನಿರಂಜನ ಚನ್ನಬಸವಲಿಂಗವನರಿಯದ ಕುಟಿಲಕಾಯವುಳ್ಳನ್ನಕ್ಕರ.