ಸಾಕಾರವಾಗಿ ಬಂದ ಪದಾರ್ಥವನು ನಿರಾಕಾರಲಿಂಗಕೆ ಅರ್ಪಿಸಿ
ಪ್ರಸಾದವ ಕೊಂಡಿಹೆವೆಂದಡೆ ಅದು ದಿಟವೆನ್ನಲರಿಯದು.
ಸಾಕಾರ ಕಾಯ ನಿರಾಕಾರ ನಿಜ ಅರ್ಪಿತವನಾರ್ಪಿತ ನೋಡಾ.
ಅರಿದು ಅರಿಯದರ್ಪಿಸಬಲ್ಲರೆ ಆತನ ಅಚ್ಚಪ್ರಸಾದಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Sākāravāgi banda padārthavanu nirākāraliṅgake arpisi
prasādava koṇḍ'̔ihevendaḍe adu diṭavennalariyadu.
Sākāra kāya nirākāra nija arpitavanārpita nōḍā.
Aridu ariyadarpisaballare ātana accaprasādi
guruniran̄jana cannabasavaliṅgadalli.