ಸುಜ್ಞಾನಸತ್ಕ್ರಿಯಾನುಭಾವ ಗುರುಲಿಂಗಜಂಗಮವೆನ್ನ
ಅಂಗ ಮನ ಪ್ರಾಣವೆಂದರಿದು,
ಕಸಗಳೆದು ವಿಷಯ ಪದಾರ್ಥವನು,
ಸುಶೀಲ ಸಾವಧಾನದಿಂದರ್ಪಿಸಿ
ಅಸಮಪ್ರಸಾದವಕೊಂಡು,
ಪರಮಾನಂದಸುಖಿಮುಖಿಯಾಗಿರ್ದೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Sujñānasatkriyānubhāva guruliṅgajaṅgamavenna
aṅga mana prāṇavendaridu,
kasagaḷedu viṣaya padārthavanu,
suśīla sāvadhānadindarpisi
asamaprasādavakoṇḍu,
paramānandasukhimukhiyāgirdenayyā
guruniran̄jana cannabasavaliṅgā.