Index   ವಚನ - 456    Search  
 
ಕಾಯಶುದ್ಧ ಲಿಂಗಾನುಭಾವಿ, ಮನಸಿದ್ಧ ಲಿಂಗಾನುಭಾವಿ, ಭಾವಪ್ರಸಿದ್ಧ ಲಿಂಗಾನುಭಾವಿ- ಸರ್ವಾಂಗ ಮಹಾಪ್ರಸಿದ್ಧ ಗುರುನಿರಂಜನ ಚನ್ನಬಸವಲಿಂಗಾನುಭಾವಿ.