Index   ವಚನ - 485    Search  
 
ನಚ್ಚುಮಚ್ಚಿನ ಅಚ್ಚು ಬಿಚ್ಚಿ ಬೇರಿಲ್ಲದಿಪ್ಪ ಅಚ್ಚಪ್ರಕಾಶಲಿಂಗವ ಕಂಡ ಶರಣನ ಭಾವಕ್ಕೆ ವೇದಾಗಮಶಾಸ್ತ್ರ ತರ್ಕಾಳಿಯನರಿದಾಡುವ ಮರ್ಕಟ ಕೂಕ ಕುಟಿಲ ವ್ಯವಹಾರಿಗಳ ಅರಿವು ಆಶ್ಚರ್ಯವಾಗಿ ಹೋಗುವದು ಗುರುನಿರಂಜನ ಚನ್ನಬಸವಲಿಂಗದ ಪದಬೆಳಗನರಿಯದೆ.