Index   ವಚನ - 800    Search  
 
ನಡೆಯಲಾರದವರು ನಡೆದರೆ ಸೈರಿಸಲಾರದವರು, ನುಡಿಯಲಾರದವರು ನುಡಿದರೆ ಸೈರಿಸಲಾರದವರು, ನೋಡಲಾರದವರು ನೋಡಿದರೆ ಸೈರಿಸಲಾರದವರು, ಕೂಡಲಾರದವರು ಕೂಡಿದರೆ ಸೈರಿಸಲಾರದವರು, ಗುರುನಿರಂಜನ ಚನ್ನಬಸವಲಿಂಗವನರಿಯದೆ ನರಕವನೈದುವರು.