Index   ವಚನ - 822    Search  
 
ಅರಿಯಬಾರದ ಅರಿವು ಅಂಗವಾದಲ್ಲಿ ಆಟವೆನ್ನೆ ನೋಟವೆನ್ನೆ ಕೂಟದಸುಖ ತಲೆಗೇರಿತ್ತಾಗಿ, ಗುರುನಿರಂಜನ ಚನ್ನಬಸವಲಿಂಗದೊಳಗಿರ್ದು ಲಿಂಗವೆನ್ನೆ.