Index   ವಚನ - 852    Search  
 
ಮಾಡಲರಿಯೆ ಮನವಿಲ್ಲವಾಗಿ, ನೋಡಲರಿಯೆ ಭಾವವಿಲ್ಲವಾಗಿ, ಕೂಡಲರಿಯೆ ಗುರುನಿರಂಜನ ಚನ್ನಬಸವಲಿಂಗ ಬೇರಿಲ್ಲವಾಗಿ.