ಸುಖದುಃಖವನರಿದು ಕೊಡುವರು ಸಕಲಸಂಪನ್ನರು,
ಸುಖದುಃಖವ ಕೊಟ್ಟು ಕೊಂಬುವರು ಸಕಲನಿಃಕಲರು.
ಸುಖದುಃಖ ಸಹಿತ ಸುಖಿಸುವರು ನಿಮ್ಮೊಳಗೆ ಪ್ರಸಾದಿಗಳು
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Sukhaduḥkhavanaridu koḍuvaru sakalasampannaru,
sukhaduḥkhava koṭṭu kombuvaru sakalaniḥkalaru.
Sukhaduḥkha sahita sukhisuvaru nim'moḷage prasādigaḷu
guruniran̄jana cannabasavaliṅgā.