Index   ವಚನ - 890    Search  
 
ಮೂರು ತನುವಿನ ಮೇಲೆ ತೋರುವ ಆಲಿಕಲ್ಲಿನಂತದಲ್ಲಿರ್ದು ಪಂಚಸಾರಾಯ ಸುಖವರಿದು ತೋರುವ ಸುಪ್ರಮಾಣ ಸೂಕ್ಷ್ಮ ವಿಚಾರವರಿದರ್ಪಿತವಾದ ಅಗಮ್ಯ ತಾನೆ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೈಕ್ಯಪ್ರಸಾದಿ.