ಕಸವಿಲ್ಲದ ಭೂಮಿಯ ಮೇಲೆ ಶಶಿಕಳೆಯಾವರಿಸಿತ್ತು ನೋಡಾ!
ರಸದ ಬಾವಿಯ ಸ್ವಾದೋದಕವ ಕುಡಿದು
ಭೇದವಳಿದುಳಿದು ಬಯಲಾದುದು
ಗುರುನಿರಂಜನ ಚನ್ನಬಸವಲಿಂಗವು.
Art
Manuscript
Music
Courtesy:
Transliteration
Kasavillada bhūmiya mēle śaśikaḷeyāvarisittu nōḍā!
Rasada bāviya svādōdakava kuḍidu
bhēdavaḷiduḷidu bayalādudu
guruniran̄jana cannabasavaliṅgavu.